ಬ್ಲಾಕ್​​ಬಸ್ಟರ್​​ ‘2018’ ಮಲಯಾಳಂ ಚಿತ್ರದ ನಿರ್ದೇಶಕನಿಗೆ ಒಲಿದು ಬಂತು ಅದೃಷ್ಟ!; ಶುಭಾಶಯ ತಿಳಿಸಿದ ಚಿತ್ರರಂಗ

ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದಾಖಲೆಯನ್ನು ನಿರ್ಮಿಸಿದ ‘2018’ ಚಿತ್ರದ ನಿರ್ದೇಶಕ ಆಂಥನಿ ಜೋಸೆಫ್​​ ಅವರಿಗೆ ಲೈಕಾ ಪ್ರೊಡಕ್ಷನ್ಸ್ ವತಿಯಿಂದ ದೊಡ್ಡ ಆಫರ್​ ಒಂದು ಅರಸಿ ಬಂದಿದೆ. ಇದನ್ನೂ ಓದಿ: ಪ್ರತಿ ತಿಂಗಳ 3ನೇ ಶನಿವಾರ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನದ ಆಚರಣೆ ಮೇ 2023 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘2018’ ಮಾಲಿವುಡ್​​ ಅಂಗಳದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2018 ಫಿಲಂ ಮಲಯಾಳಂ ಚಿತ್ರರಂಗಕ್ಕೆ ಒಂದು ಮೈಲಿಗಲ್ಲನ್ನು ತಂದುಕೊಟ್ಟಿದ್ದು, … Continue reading ಬ್ಲಾಕ್​​ಬಸ್ಟರ್​​ ‘2018’ ಮಲಯಾಳಂ ಚಿತ್ರದ ನಿರ್ದೇಶಕನಿಗೆ ಒಲಿದು ಬಂತು ಅದೃಷ್ಟ!; ಶುಭಾಶಯ ತಿಳಿಸಿದ ಚಿತ್ರರಂಗ