ಮುಂದೇನು?: ವರ್ಷಾಂತ್ಯಕ್ಕೆ ದೇಶದ 2000 ಚಿತ್ರಮಂದಿರಗಳು ಕ್ಲೋಸ್?

ಹಲವು ರಾಜ್ಯಗಳಲ್ಲಿ ಕರೊನಾ ಎರಡನೆಯ ಅಲೆಯ ತೀವ್ರತೆ ಮುಗಿಯುತ್ತಾ ಬಂದಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ 3ನೇ ಅಲೆಯ ಭೀತಿ ಶುರುವಾಗಿದೆ. ಅದೆಷ್ಟು ಭೀಕರವಾಗಿರಲಿದೆ ಎಂದು ಈಗಲೇ ಹೇಳುವುದು ಕಷ್ಟ. ಇದರಿಂದ ಚಿತ್ರಪ್ರದರ್ಶನ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದ್ದೇ ಇದೆ. ಈ ನಡುವೆ ಕೋವಿಡ್ ಮೊದಲ ಅಲೆಗೂ ಮುನ್ನ ದೇಶದಲ್ಲಿ 6327 ಏಕಪರದೆಯ ಮತ್ತು 3200 ಮಲ್ಟಿಪ್ಲೆಕ್ಸ್ ಗಳಿದ್ದವು. ಈ ಪೈಕಿ ಮೊದಲ ಅಲೆ ವೇಳೆಯಲ್ಲಿಯೇ ಸಾವಿರ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಈ ವರ್ಷಾಂತ್ಯದ ವೇಳೆಗೆ ಸಾವಿರಕ್ಕೂ ಅಧಿಕ … Continue reading ಮುಂದೇನು?: ವರ್ಷಾಂತ್ಯಕ್ಕೆ ದೇಶದ 2000 ಚಿತ್ರಮಂದಿರಗಳು ಕ್ಲೋಸ್?