ಒಂದೇ ದಿನದಲ್ಲಿ 200 ಕೋಟಿಗೂ ಅಧಿಕ ಮಂದಿಯಿಂದ ರಿಷಿ ಸುನಕ್​, ಅಕ್ಷತಾರ ಹುಡುಕಾಟ! ಹೀಗೊಂದು ದಾಖಲೆ

ಲಂಡನ್​: ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್​ ಅವರು ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಹಲವರು ಸಂಭ್ರಮಿಸಿದ್ದಾರೆ. ಬಿಟನ್ನಿನ ಮೊದಲ ಶ್ವೇತವರ್ಣೀಯೇತರ ಮತ್ತು ಹಿಂದು ಪ್ರಧಾನಿಯಾಗುವ ಮೂಲಕ ರಿಷಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ರಿಷಿ ಪ್ರಧಾನಿಯಾಗುತ್ತಿದ್ದಂತೆ ಅವರ ಮೂಲ, ಕುಟುಂಬದ ಹಿನ್ನೆಲೆ, ಪತ್ನಿ, ಮಕ್ಕಳು ಹಾಗೂ ಭಾರತ ಮತ್ತು ಕರ್ನಾಟಕಕ್ಕೆ ಇರುವ ಸಂಬಂಧದ ಬಗ್ಗೆ ಗೂಗಲ್​ನಲ್ಲಿ ಸಾಕಷ್ಟು ಜನರು ಹುಡುಕಾಡಿದ್ದಾರೆ. ಈ ಹುಡುಕಾಟವು ಸಹ … Continue reading ಒಂದೇ ದಿನದಲ್ಲಿ 200 ಕೋಟಿಗೂ ಅಧಿಕ ಮಂದಿಯಿಂದ ರಿಷಿ ಸುನಕ್​, ಅಕ್ಷತಾರ ಹುಡುಕಾಟ! ಹೀಗೊಂದು ದಾಖಲೆ