ಹೆಲಿಕಾಪ್ಟರ್​ ಬಾಗಿಲು ಕಳಚಿ ಬಿದ್ದು ಇಬ್ಬರು ನೌಕಾಪಡೆ ಸಿಬ್ಬಂದಿ ಸಾವು

ಕೊಚ್ಚಿ: ಗುರುವಾರ ಕೊಚ್ಚಿ ನೌಕಾ ನೆಲೆಯಲ್ಲಿ ಸಂಭವಿಸಿದ ಅಪಘಾತದಿಂದ ಇಬ್ಬರು ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ದಕ್ಷಿಣ ನೌಕಾನೆಲೆಯಲ್ಲಿ ಹೆಲಿಕಾಪ್ಟರ್​ ಬಾಗಿಲು ಕಳಚಿ ಬಿದ್ದ ಕಾರಣ ಈ ದುರಂತ ಸಂಭವಿಸಿದ್ದು, ಇಬ್ಬರು ನಾಕಾಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.

ಸೇನೆಯ ಹೆಲಿಕಾಪ್ಟರ್​ಗಳ ಕಾರ್ಯ ನಿರ್ವಹಣಾ ಸ್ಥಳದಲ್ಲಿ ಘಟನೆ ಸಂಭವಿಸಿದೆ. (ಏಜೆನ್ಸೀಸ್)

One Reply to “ಹೆಲಿಕಾಪ್ಟರ್​ ಬಾಗಿಲು ಕಳಚಿ ಬಿದ್ದು ಇಬ್ಬರು ನೌಕಾಪಡೆ ಸಿಬ್ಬಂದಿ ಸಾವು”

  1. ಮೇಲ್ವಿಚಾರಣೆಯ ಉದಾಸೀನತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ.

Comments are closed.