ಸಲ್ಮಾನ್ ಪನ್ವೆಲ್ ಫಾರ್ಮ್ ಹೌಸ್​​​ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಇಬ್ಬರನ್ನು ಬಂಧಿಸಿದ ಪೊಲೀಸರು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಕಳೆದ ವರ್ಷ ಲಾರೆನ್ಸ್ ಗ್ಯಾಂಗ್ ಹಲವಾರು ಬಾರಿ ಜೀವ ಬೆದರಿಕೆ ಹಾಕಿತ್ತು. ಈ ಕಾರಣದಿಂದಾಗಿ ಅವರ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಅವರಿಗೆ ಝಡ್ ಪ್ಲಸ್ ಭದ್ರತೆಯನ್ನೂ ನೀಡಲಾಗಿದೆ. ಇದೆಲ್ಲದರ ನಡುವೆ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್ ಹೌಸ್ ಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಬಲವಂತವಾಗಿ ನುಗ್ಗಲು ಯತ್ನಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆದರೆ, ಇಬ್ಬರೂ ವ್ಯಕ್ತಿಗಳು ತೋಟದ ಮನೆಗೆ ಪ್ರವೇಶಿಸುವ ಮೊದಲೇ ಭದ್ರತಾ ಸಿಬ್ಬಂದಿ … Continue reading ಸಲ್ಮಾನ್ ಪನ್ವೆಲ್ ಫಾರ್ಮ್ ಹೌಸ್​​​ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಇಬ್ಬರನ್ನು ಬಂಧಿಸಿದ ಪೊಲೀಸರು