ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಮೆಲ್ಬೋರ್ನ್​: ಆರು ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ವಿಚಾರಣೆಗೆ ಮುಂದಾಗಿರುವ ಆಸ್ಟ್ರೇಲಿಯಾ ಸರ್ಕಾರ ಇದೀಗ ಸಾರ್ವಜನಿಕರಿಗೆ ಹೊಸ ಆಫರ್​ ಒಂದನ್ನು ನೀಡಿದೆ. ಭಾರತ-ಫಿಜಿಯಾ ಮೂಲದ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಯಾವುದಾದರೂ ಸುಳಿವು ನೀಡಿದರೆ, ಅವರಿಗೆ 2.7 ಕೋಟಿ ರೂಪಾಯಿ (5 ಲಕ್ಷ ಡಾಲರ್​) ಬಹುಮಾನ ನೀಡುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಅಂದು ಗಾಂಧೀಜಿ ಹೇಳಿದ್ದನ್ನ ಇಂದು ಖರ್ಗೆ, ಡಿಕೆಸಿ, ಸಿದ್ದು ಪಾಲನೆ: ಸಚಿವ ಈಶ್ವರಪ್ಪ ವ್ಯಂಗ್ಯ ಭಾರತ-ಫಿಜಿಯಾ ಮೂಲದ ಮೋನಿಕ ಶೆಟ್ಟಿ (39) ಆಸ್ಟ್ರೇಲಿಯಾದ ವೆಸ್ಟ್​ … Continue reading ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!