1ಜಿ-5ಜಿ: ಟೆಲಿಕಾಂ ಜಿಗಿತದ ಜಾಡು ಹಿಡಿದು…

ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 17ರಂದು ದೇಶದ ಮೊದಲ 5ಜಿ ಟೆಸ್ಟ್​ಬೆಡ್ ಅನ್ನು ಲೋಕಾರ್ಪಣೆ ಮಾಡಿದರು. ಈ ವರ್ಷಾಂತ್ಯದೊಳಗೆ 5ಜಿ ಸೇವೆ ಬಳಕೆದಾರರಿಗೆ ಸಿಗಲಿದೆ. ಇದೇ ರೀತಿ ಈ ದಶಕದ ಅಂತ್ಯದೊಳಗೆ 6ಜಿ ಸೇವೆಯನ್ನು ಬಳಕೆಗೆ ತರುವ ಗುರಿಯನ್ನು ಸರ್ಕಾರ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ದೂರಸಂಪರ್ಕ ವಲಯದಲ್ಲಿ ಕ್ರಾಂತಿಯೆಬ್ಬಿಸಿದ 1ಜಿಯಿಂದ 5ಜಿ ತನಕದ ಪರಿವರ್ತನೆಗಳ ಅವಲೋಕನ ಇಲ್ಲಿದೆ. ದೂರಸಂಪರ್ಕ ತಂತ್ರಜ್ಞಾನ 1ಜಿ (ಒಂದನೇ ಪೀಳಿಗೆ)ಯಿಂದ 5ಜಿ (ಐದನೇ ಪೀಳಿಗೆ) ತನಕ ಬೆಳೆದು ಬಂದ ರೀತಿಯೇ ವಿಶಿಷ್ಟ. ಮನುಷ್ಯರು … Continue reading 1ಜಿ-5ಜಿ: ಟೆಲಿಕಾಂ ಜಿಗಿತದ ಜಾಡು ಹಿಡಿದು…