188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು

ಸೇಂಟ್ ಹೆಲೆನಾ (ದಕ್ಷಿಣ ಆಟ್ಲಾಂಟಿಕ್ ): ಈ ಚಿತ್ರದಲ್ಲಿ ಕಾಣಿಸುತ್ತಿರುವ ಆಮೆಯ ಹೆಸರು ಜೋನ್‌ಥಾನ್‌. ಇದರ ವಯಸ್ಸು ಇದೀಗ ಬರೋಬ್ಬರಿ 188. ಸಾಮಾನ್ಯವಾಗಿ ಆಮೆಯ ಜೀವಿತಾವಧಿ 122 ವರ್ಷ. ಇದು ಭೂಮಿಯ ಮೆಲೆ ಅತಿ ಹೆಚ್ಚು ಕಾಲ ಜೀವಿಸುವ ಪ್ರಾಣಿ. ಆದರೆ ಜೋನ್‌ಥಾನ್‌ ವಯಸ್ಸು 188 ಮುಗಿದಿದ್ದು, ಇದೀಗ 189ನೇ ವಯಸ್ಸಿಗೆ ಕಾಲಿಟ್ಟಿದೆ. ಇದನ್ನು ಈಗ ಬದುಕಿರುವ ವಿಶ್ವದ ಅತ್ಯಂತ ದೀರ್ಘಾಯುಷಿ ಆಮೆ ಎಂದು ಪರಿಗಣಿಸಲಾಗಿದ್ದು, ಇದರ ವಯಸ್ಸು ದಾಖಲೆ ಪುಟದಲ್ಲಿ ಸೇರ್ಪಡೆಗೊಂಡಿದೆ. ಇಲ್ಲಿಯವರೆಗೆ ಗಿನ್ನೆಸ್‌ ಪುಸ್ತಕದಲ್ಲಿ … Continue reading 188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು