VIDEO: ಚಲಿಸುತ್ತಿರುವ ರೈಲಿನಿಂದ ಬಿದ್ದ ಯುವಕ, ಬೆಚ್ಚಿಬೀಳಿಸುವ ವಿಡಿಯೋ ಮೊಬೈಲ್​​ನಲ್ಲಿ ಸೆರೆ

ಮುಂಬೈ: ಭಾರತೀಯರು ಪ್ರಯಾಣಕ್ಕಾಗಿ ಇನ್ನಿತರೆ ಸಾರಿಗೆಗಳಿಗಿಂತ ರೈಲನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ನಡುವೆ ರೈಲುಗಳಲ್ಲಿ ಸಂಚರಿಸುವ ವೇಳೆ ಕೆಲವು ಅವಘಡಗಳು ಸಂಭವಿಸಿದರೆ, ಮಾಡಬಾರದ್ದನ್ನು ಮಾಡಲು ಹೋಗಿ ಯುವಕರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ವಾಣಿಜ್ಯ ನಗರಿ ಮುಂಬೈಯಲ್ಲೂ ಸಹ ಅಧಿಕ ಜನರು ರೈಲನ್ನೇ ಅವಲಂಬಿಸಿದ್ದು, ಪ್ರತಿ ನಿತ್ಯ ಕಾಲಿಡಲು ಸಹ ಜಾಗವಿರುವುದಿಲ್ಲ. ಬಾಗಿಲಿನಲ್ಲೇ ನಿಂತು ನೇತಾಡಿ ತಮ್ಮ ಜಾಗಗಳನ್ನು ಸೇರುತ್ತಾರೆ. ಇದೇ ರೀತಿ ಸಂಚರಿಸುತ್ತಿರುವ ರೈಲಿನ ಬಾಗಿಲಿನಲ್ಲೇ ನಿಂತಿದ್ದ ನಾಲ್ವರ ಪೈಕಿ ಓರ್ವ ಬಿದ್ದು, ಗಂಭೀರ … Continue reading VIDEO: ಚಲಿಸುತ್ತಿರುವ ರೈಲಿನಿಂದ ಬಿದ್ದ ಯುವಕ, ಬೆಚ್ಚಿಬೀಳಿಸುವ ವಿಡಿಯೋ ಮೊಬೈಲ್​​ನಲ್ಲಿ ಸೆರೆ