ಸಿಡಿಲ ಬಡಿತಕ್ಕೆ 18 ಆನೆಗಳ ದಾರುಣ ಸಾವು: ಜೀವ ಸಂಕುಲಕ್ಕೆ ಭಾರೀ ನಷ್ಟ

ದೀಸ್ಪುರ್​: ಸಿಡಿಲ ಬಡಿತಕ್ಕೆ 18 ಆನೆಗಳು ಮೃತಪಟ್ಟಿರುವ ದಾರುಣ ಘಟನೆ ಅಸ್ಸಾಂನ ನಗೂನ್​ ಜಿಲ್ಲೆಯ ಬಮುನಿ ಬೆಟ್ಟದ ತುದಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಆನೆಗಳು ಸಿಡಿಲ ಬಡಿತಕ್ಕೆ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆನೆಗಳ ಸಾವಿನ ಸಂಖ್ಯೆ ಖಚಿತಪಡಿಸಿಕೊಳ್ಳಲು ಮತ್ತು ಸಾಮೂಹಿಕ ಸಾವಿಗೆ ಕಾರಣ ಬೇರೆ ಏನಾದರೂ ಇರಬಹುದು ಎಂದು ತಿಳಿಯಲು ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈ ಘಟನೆ ನಗೂನ್​ ಅರಣ್ಯ ವಲಯದಲ್ಲಿ ಬರುವ … Continue reading ಸಿಡಿಲ ಬಡಿತಕ್ಕೆ 18 ಆನೆಗಳ ದಾರುಣ ಸಾವು: ಜೀವ ಸಂಕುಲಕ್ಕೆ ಭಾರೀ ನಷ್ಟ