18 ದಿನಗಳಲ್ಲಿ 5 ರಾಜ್ಯ ಸುತ್ತಾಡಿ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್!

ನವದೆಹಲಿ: ಒಲಿಂಪಿಕ್ಸ್ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಈಗಾಗಲೆ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ಇದಕ್ಕೆ ಮುನ್ನ ಪೊಲೀಸರು ಮತ್ತು ಸುಶೀಲ್ ಕುಮಾರ್ ನಡುವೆ ಇಲಿ-ಬೆಕ್ಕಿನ ದೊಡ್ಡ ಆಟವೇ ನಡೆದಿತ್ತು. ಸುಶೀಲ್ ಕುಮಾರ್ ಅವರನ್ನು ಸೆರೆ ಹಿಡಿಯಲು ಪೊಲೀಸರು 18 ದಿನಗಳ ಕಾಲ ಹೆಣಗಾಡಿದ್ದರು. ಕುಸ್ತಿಪಟುವಾಗಿದ್ದರೂ ಸುಶೀಲ್ ಓಟದಲ್ಲೂ ಸಾಕಷ್ಟು ಸತಾಯಿಸಿದ್ದರು. ಮೇ 4ರಂದು ರಾತ್ರಿ ಯುವ ಪೈಲ್ವಾನ್ ಕೊಲೆ ನಡೆದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ಕುಮಾರ್ ಮೇ … Continue reading 18 ದಿನಗಳಲ್ಲಿ 5 ರಾಜ್ಯ ಸುತ್ತಾಡಿ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್!