ಕಾಶಿಯಲ್ಲಿ ಕೋಮುಸೌಹಾರ್ದ: ವಿಶ್ವನಾಥ ದೇವಸ್ಥಾನಕ್ಕೆ ಮಸೀದಿಯಿಂದಲೇ ವರ್ಗಾಯಿಸಲಾಯಿತು 1,700 ಚದರಡಿ ಸ್ಥಳ

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೋಮುಸೌಹಾರ್ದದ ಬೆಳವಣಿಗೆಯೊಂದು ನಡೆದಿದೆ. ಅಂದರೆ ಕಾಶಿ ದೇವಸ್ಥಾನಕ್ಕೆ ಜ್ಞಾನವ್ಯಾಪಿ ಮಸೀದಿಯಿಂದ 1,700 ಚದರಡಿ ಸ್ಥಳವನ್ನು ವರ್ಗಾಯಿಸಲಾಗಿದೆ. ದೇವಸ್ಥಾನದ ಕಾರಿಡಾರ್​ಗಾಗಿ ಮಸೀದಿಗೆ ಹೊಂದಿಕೊಂಡಂತಿರುವ ಈ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್​ಗೆ ಒಪ್ಪಿಸಲಾಗಿದೆ. ಈ ಸ್ಥಳಕ್ಕೆ ಸಂಬಂಧಿತ ವಿಚಾರ ನ್ಯಾಯಾಲಯದಿದ್ದರೂ ಹೀಗೆ ಸೌಹಾರ್ದಯುತವಾಗಿ ಸ್ಥಳ ವರ್ಗಾವಣೆ ನಡೆದಿದೆ. ಪ್ರಕರಣ ಇನ್ನೂ ಕೋರ್ಟ್​ನಲ್ಲಿದೆ. ಸರ್ಕಾರ ಕಾರಿಡಾರ್ ನಿರ್ಮಿಸುತ್ತಿದ್ದು, ಅದಕ್ಕಾಗಿ ಜಾಗ ಒತ್ತುವರಿ ಮಾಡಿಕೊಳ್ಳಬೇಕಿದೆ. ಹೀಗಾಗಿ ನಾವು ನಮ್ಮವರೊಂದಿಗೆ ಚರ್ಚಿಸಿದ್ದು, ನಮ್ಮ ಆಡಳಿತ ಮಂಡಳಿ 1,700 … Continue reading ಕಾಶಿಯಲ್ಲಿ ಕೋಮುಸೌಹಾರ್ದ: ವಿಶ್ವನಾಥ ದೇವಸ್ಥಾನಕ್ಕೆ ಮಸೀದಿಯಿಂದಲೇ ವರ್ಗಾಯಿಸಲಾಯಿತು 1,700 ಚದರಡಿ ಸ್ಥಳ