ಡೌನ್​ಲೋಡ್​ ಆಗದ ನೀಟ್​ ಹಾಲ್​ಟಿಕೆಟ್​; ಕೀಟನಾಶಕ ಸೇವಿಸಿ ಮೃತಪಟ್ಟ ಯುವತಿ

ಪುದುಕೊಟ್ಟೈ: ನೀಟ್​ ಪರಿಕ್ಷಾರ್ಥಿಯಾಗಿದ್ದ 17ವರ್ಷದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್​ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿದ್ದ ಇವಳಿಗೆ ತನ್ನ ಹಾಲ್​ಟಿಕೆಟ್​ ಡೌನ್​ಲೋಡ್​ ಮಾಡಿಕೊಳ್ಳಲು ವಿಫಲವಾಗಿದ್ದಲ್ಲದೆ, ಇದೇ ವಿಚಾರಕ್ಕೆ ತಂದೆಯೊಂದಿಗೂ ಜಗಳವಾಡಿಕೊಂಡಿದ್ದಳು. ನಂತರ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಿದ್ದು ತಮಿಳುನಾಡಿನ ಪುದುಕೊಟ್ಟೈನಲ್ಲಿ. ಆದರೆ ಹಾಲ್​ಟಿಕೆಟ್​ ಡೌನ್​ಲೋಡ್​ ಆಗದೆ ಇರಲು ಕಾರಣ ಯುವತಿಯೇ. ಆಕೆ ತನ್ನ ಅಪ್ಲಿಕೇಶನ್​ ನಂಬರ್​ ಮತ್ತು ಸೆಕ್ಯೂರಿಟಿ ಪಿನ್​​ ಸಂಖ್ಯೆಯನ್ನು ತಪ್ಪಾದ ಜಾಗದಲ್ಲಿ ನಮೂದಿಸಿದ್ದರಿಂದ ಹಾಲ್​ಟಿಕೆಟ್​ ಡೌನ್​ಲೋಡ್​ ಆಗಿರಲಿಲ್ಲ ಎಂದು … Continue reading ಡೌನ್​ಲೋಡ್​ ಆಗದ ನೀಟ್​ ಹಾಲ್​ಟಿಕೆಟ್​; ಕೀಟನಾಶಕ ಸೇವಿಸಿ ಮೃತಪಟ್ಟ ಯುವತಿ