More

  17ರಿಂದ ಯೋಗಾಭ್ಯಾಸ ಶಿಬಿರ

  ಚಿತ್ರದುರ್ಗ:ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದದಿಂದ ಜೂ. 17ರಿಂದ 30ರವರೆಗೆ ಯೋಗಾಭ್ಯಾಸ ಶಿಬಿರ ಏರ್ಪಡಿಸಲಾಗಿದೆ. ನಗರದ ಬ್ರಹ್ಮಕುಮಾರೀಸ್ ಸಭಾಂಗಣ,ಪಿಎನ್‌ಟಿ ಕ್ವಾಟರ್ಸ್,
  ಟೀಚರ್ಸ್‌ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಏಕಕಾಲಕ್ಕೆ ಉಚಿತ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 636255130ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ಕೋರಿದೆ.

  See also  ನಿಮ್ಮ ಪತ್ನಿ ಹೆರಿಗೆ ಹೊಣೆ ನಮ್ದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts