ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ತಂಗಿ ಕೊಂದ ಅಣ್ಣ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಕೊಚ್ಚಿ: ಕಾಸರಗೋಡು ಜಿಲ್ಲೆಯ ಹದಿನಾರು ವರ್ಷದ ಹುಡುಗಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಆರೋಪ ಆಕೆಯ ಸಹೋದರನ ವಿರುದ್ಧ ಕೇಳಿಬಂದಿದ್ದು, ವೆಲ್ಲರಿಕ್ಕುಂದು ಠಾಣಾ ಪೊಲೀಸರು 22 ವರ್ಷದ ಆರೋಪಿ ಅಲ್ಬಿನ್​ ಬೆನ್ನಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅಲ್ಬಿನ್​ ಮೊದಲು ಚಿಕನ್​ ಸಾಂಬಾರಿನಲ್ಲಿ ವಿಷ ಹಾಕಿ ಕುಟುಂಬವನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ. ಬಳಿಕ ಆಗಸ್ಟ್​ 3ರಂದು ತಾನೇ ತಯಾರಿಸಿದ್ದ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿದ್ದ ಎನ್ನಲಾಗಿದೆ. ಇದನ್ನು ತಿಂದ ಸಹೋದರಿ ಅನ್ನ ಮೇರಿ (16) … Continue reading ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ತಂಗಿ ಕೊಂದ ಅಣ್ಣ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!