ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ

ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ಹರಡುವಿಕೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಹಲವು ಸಂಶೋಧನೆಗಳು ನಡೆಯುತ್ತಿವೆ. 16 ವರ್ಷದ ಬಾಲಕನೊಬ್ಬ ಕರೊನಾ ವೈರಸ್​ ಪತ್ತೆ ಮಾಡುವ ಡೋರ್​​ ಬೆಲ್ ಸಂವೇದಕ ಯಂತ್ರವನ್ನು ​ ಸಂಶೋಧನೆ ಮಾಡಿದ್ದಾನೆ. ನವದೆಹಲಿಯ ಶಾಲಿಮಾರ್​ ಬಾಗ್​ ಸಾರ್ವಜನಿಕ ಶಾಲೆಯಲ್ಲಿ ಕಲಿಯುತ್ತಿರುವ ಸಾರ್ಥಕ್​ ಎಂಬ ವಿದ್ಯಾರ್ಥಿ ಈ ಯಂತ್ರ ಕಂಡು ಹಿಡಿದಿದ್ದಾನೆ. ಹೊರಗಡೆಯಿಂದ ಮನೆಗೆ ಆಗಮಿಸುವವರು ಮೊದಲು ಡೋರ್​​ ಬೆಲ್​ ಒತ್ತುತ್ತಾರೆ. ಬೆಲ್​ನ ಸ್ವಿಚ್​ನಲ್ಲಿ ವೈರಸ್​ಗಳು ಉಳಿಯುವ ಅಪಾಯ ಇದೆ. ಹೀಗಾಗಿ ನಮ್ಮ ಮನೆಗೆ … Continue reading ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ