ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!
ಕೇರಳ: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹದಿನಾಲ್ಕು ವರ್ಷದ ಹುಡುಗಿಯೊಬ್ಬಳು ಮೊನ್ನೆಮೊನ್ನೆಯಷ್ಟೇ 4 ತಿಂಗಳ ಮಗುವಿನೊಂದಿಗೆ ಪತ್ತೆಯಾಗಿದ್ದಾಳೆ. ವಿಶೇಷವೆಂದರೆ ಒಂದು ರಾಜ್ಯದಿಂದ ಕಾಣೆಯಾಗಿದ್ದ ಈಕೆ ಮತ್ತೊಂದು ರಾಜ್ಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ಈಗ ಅವಳನ್ನು ಮಾತೃರಾಜ್ಯಕ್ಕೆ ಕರೆ ತಂದಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಝಿಂಜಂಪರ ಎಂಬಲ್ಲಿನ 14 ವರ್ಷದ ಹುಡುಗಿ 2019ರಲ್ಲಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ್ದರೂ ಆಕೆಯ ಪತ್ತೆ ಆಗಿರಲಿಲ್ಲ. ಆದರೆ ಆಕೆ ತಮಿಳುನಾಡಿನ ಮಧುರೈನಲ್ಲಿ ಇರುವ … Continue reading ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!
Copy and paste this URL into your WordPress site to embed
Copy and paste this code into your site to embed