ಒಂದೇ ವರ್ಷ16 ಚಿತ್ರಗಳು; ಡಾ.ರಾಜ್ ಉತ್ಸವ..

ಬೆಂಗಳೂರು: ಐದು ದಶಕಗಳ ವೃತ್ತಿಜೀವನದಲ್ಲಿ ಡಾ. ರಾಜಕುಮಾರ್ ಒಟ್ಟಾರೆ 207 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ, 1980ರ ದಶಕದ ನಂತರ ರಾಜಕುಮಾರ್ ಅಭಿನಯದ ಚಿತ್ರಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಅದಕ್ಕೂ ಮುನ್ನ 70ರ ದಶಕದಲ್ಲಿ ವರ್ಷವೊಂದಕ್ಕೆ ರಾಜಕುಮಾರ್ ಅಭಿನಯದ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಅದಕ್ಕೂ ಮುನ್ನ ಅಂದರೆ 60ರ ದಶಕದಲ್ಲಿ ಆ ಸಂಖ್ಯೆ 10 ದಾಟಿರುತ್ತಿತ್ತು. ಅದರಲ್ಲೂ 1968, ರಾಜಕುಮಾರ್ ಚಿತ್ರಜೀವನದಲ್ಲಿ ಒಂದು ಮಹತ್ವದ ವರ್ಷ ಎಂದರೆ ತಪ್ಪಿಲ್ಲ. ಏಕೆಂದರೆ, ಇದೊಂದೇ ವರ್ಷ ಅವರ 16 ಚಿತ್ರಗಳು … Continue reading ಒಂದೇ ವರ್ಷ16 ಚಿತ್ರಗಳು; ಡಾ.ರಾಜ್ ಉತ್ಸವ..