ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!

ಲುನಾವಾಡಾ: ಗುಜರಾತಿನ ಲುನಾವಾಡಾದ ದಂಪತಿ ತಮ್ಮ ಐದು ತಿಂಗಳ ಮಗನ ಜೀವ ಉಳಿಸುವುದಕ್ಕೆ ಬೇಕಾದ ಒಂದು ಇಂಜೆಕ್ಷನ್ ತರಿಸಲು ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಮಗುವಿಗೆ ವಿರಳ ಜೆನೆಟಿಕ್ ಡಿಸಾರ್ಡರ್ ಆಗಿರುವ ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಂದೆ ರಾಜ್​ದೀಪ್​ಸಿನ್ಹ ರಾಥೋಡ್ ಮತ್ತು ತಾಯಿ ಜಿನಾಲ್​ಬಾ ತಿಳಿಸಿದ್ದಾರೆ. ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇರುವವರಿಗೆ ಮಾಂಸಖಂಡಗಳ ಚಲನೆಯ ಮೇಲೆ ಹಿಡಿತ ಇರುವುದಿಲ್ಲ. ಬೆನ್ನುಹುರಿ … Continue reading ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!