ಪಂಚತಾರಾ ಹೋಟೆಲ್​ನಲ್ಲಿ ಬಾಲಕನಿಂದ ಅತ್ಯಾಚಾರ; ಪ್ರಕರಣ ಮುಚ್ಚಿ ಹಾಕಲು ಹಣದ ಆಮಿಷವೊಡ್ಡಿದ ಅಪ್ಪ..

ನವದೆಹಲಿ: ಪಂಚತಾರಾ ಹೋಟೆಲೊಂದರಲ್ಲಿ 15 ವರ್ಷದ ಬಾಲಕನಿಂದ ಅತ್ಯಾಚಾರ ನಡೆದಿದ್ದು, ಆತನ ತಂದೆ ಹಣದ ಆಮಿಷವೊಡ್ಡಿ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದು ಬಹಿರಂಗಗೊಂಡಿದೆ. ಡೆಹ್ರಾಡೂನ್​ನ ಪಂಚತಾರಾ ಹೋಟೆಲೊಂದರಲ್ಲಿ ಆರೋಪಿ ಬಾಲಕ ತನ್ನ ತಂದೆ ತಾಯಿಯೊಂದಿಗೆ ತಂಗಿದ್ದ. ಈತ ಹೋಟೆಲ್​ನ ಹೌಸ್​ಕೀಪಿಂಗ್​ನಲ್ಲಿದ್ದ 24 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ವಾಷ್​ರೂಮ್​ನಲ್ಲಿ ಈ ಮಹಿಳೆ ಮೊಬೈಲ್​ಫೋನ್​ ಚಾರ್ಜ್​ಗೆ ಹಾಕಿಕೊಂಡಿದ್ದಳು. ಆಗ ಅಲ್ಲಿಗೆ ಪ್ರವೇಶಿಸಿದ್ದ ಬಾಲಕ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತ ಬಾಗಿಲು ಹಾಕಿಕೊಂಡು ಒಳಗಿನಿಂದ … Continue reading ಪಂಚತಾರಾ ಹೋಟೆಲ್​ನಲ್ಲಿ ಬಾಲಕನಿಂದ ಅತ್ಯಾಚಾರ; ಪ್ರಕರಣ ಮುಚ್ಚಿ ಹಾಕಲು ಹಣದ ಆಮಿಷವೊಡ್ಡಿದ ಅಪ್ಪ..