ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು

ತೋಡುಪುಳ: ಪ್ರೀತಿಗೆ ಮನೆಯವರು ಒಪ್ಪಿಕೊಳ್ಳದಿದ್ದಕ್ಕೆ ಒಂದೇ ಹುಡುಗನ ಜೊತೆ ಅಪ್ರಾಪ್ತೆಯೊಬ್ಬರು ಮೂರು ಬಾರಿ ಓಡಿ ಹೋದ ಘಟನೆ ಕೇರಳದ ತೋಡುಪುಳದಲ್ಲಿ ನಡೆದಿದೆ. 14 ವರ್ಷದ ಮುಲ್ಲಮಟ್ಟಂ ಮೂಲದ ಬಾಲಕಿ, ಹುಡುಗನೊಂದಿಗೆ ಮತ್ತೆ ನಾಪತ್ತೆಯಾಗಿದ್ದಾಳೆ. ಪದೇಪದೆ ಈ ಘಟನೆ ನಡೆಯುತ್ತಿರುವುದು ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವು ತಂದಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ತಲುಪಿದ ಜೆಡಿಎಸ್ ಬಿಕ್ಕಟ್ಟು: ಇಂದು ನಿರ್ಧಾರ ಘೋಷಣೆ ಅನಿವಾರ್ಯ ಈ ಹಿಂದೆ ಬಾಲಕಿ ತನ್ನ ಇಬ್ಬರು ಅಕ್ಕಂದಿರು ಮತ್ತು ಪಾಲಕರೊಂದಿಗೆ ಅಯವನದಲ್ಲಿ ನೆಲೆಸಿದ್ದಳು. ಒಂದು … Continue reading ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು