ನಾಲ್ಕನೇ ಹೆಂಡತಿ ಇದ್ದರೂ 13 ವರ್ಷದ ಮಗಳನ್ನೂ ಬಿಡಲಿಲ್ಲ ಕಾಮಾಂಧ ತಂದೆ…

ಹೈದರಾಬಾದ್​: ಕರೊನಾ ಲಾಕ್​ಡೌನ್​ ವೇಳೆ ಮನೆಗೆ ಬಂದಿದ್ದ 13 ವರ್ಷದ ಮಗಳ ಮೇಲೆ ಹೆತ್ತಪ್ಪನೇ ಅತ್ಯಾಚಾರವೆಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದುವರೆಗೂ ನಾಲ್ಕು ಮದುವೆ ಆಗಿರುವ ಕಾಮರೂಪಿ ತಂದೆ ಅಪ್ತಾಪ್ತ ವಯಸ್ಸಿನ ಮಗಳನ್ನೂ ಬಿಟ್ಟಿಲ್ಲ. ಬಾಲಕಿಯನ್ನು ಬಲವಂತವಾಗಿ ನಿತ್ಯ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದು, ವಿಷಯ ಹೊರ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಎರಡು ತಿಂಗಳ ಬಳಿಕ ಮಲತಾಯಿ ಬಳಿ ಬಾಲಕಿ ತನ್ನ ಮೇಲಾಗುತ್ತಿರುವ ದೌರ್ಜನ್ಯ ಹೇಳಿಕೊಂಡಿದ್ದು, ಮಲತಾಯಿಯೇ ಖುದ್ದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿರಿ … Continue reading ನಾಲ್ಕನೇ ಹೆಂಡತಿ ಇದ್ದರೂ 13 ವರ್ಷದ ಮಗಳನ್ನೂ ಬಿಡಲಿಲ್ಲ ಕಾಮಾಂಧ ತಂದೆ…