ಅಪ್ರಾಪ್ತೆಯ ಶವಪರೀಕ್ಷೆಯಿಂದ ಸಿಕ್ಕಿಬಿದ್ದ ಕಾಮುಕ! ಸಂಬಂಧಿ ಯುವಕನಿಂದಲೇ ನಡೆಯಿತು ಘೋರ ಕೃತ್ಯ

ಮಲಪ್ಪುರಂ: ಸಂಬಂಧಿ ಯುವಕನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯೊಬ್ಬಳು ಮನನೊಂದು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಕೇರಳದ ಮೆಲತ್ತೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮುಹಮ್ಮದ್​ ರಫೀಕ್​ (21) ಎಂದು ಗುರುತಿಸಲಾಗಿದೆ. ಈತ ಚೆರ್ಪಲಸ್ಸೆರಿಯಲ್ಲಿರುವ ನೆಲ್ಲಯಾ ಪೊಟ್ಟಚಿರಾ ಮೂಲದ ನಿವಾಸಿ. 13 ವರ್ಷದ ತನ್ನ ಸಂಬಂಧಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತೆ ಜನವರಿ 12ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರಂಭದಲ್ಲಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, … Continue reading ಅಪ್ರಾಪ್ತೆಯ ಶವಪರೀಕ್ಷೆಯಿಂದ ಸಿಕ್ಕಿಬಿದ್ದ ಕಾಮುಕ! ಸಂಬಂಧಿ ಯುವಕನಿಂದಲೇ ನಡೆಯಿತು ಘೋರ ಕೃತ್ಯ