More

  ಗಾಂಧಿ ಗ್ರಾಮ ಪುರಸ್ಕಾರಕ್ಕೆ 13 ಗ್ರಾಪಂ ಆಯ್ಕೆ

  ವಿಜಯಪುರ: ಪ್ರಸಕ್ತ ಸಾಲಿನ ಗ್ರಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂ ಪಂಚಾಯಿತಿಗಳ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಜಿಲ್ಲೆಯ 13 ಪಂಚಾಯಿತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.

  ವಿಜಯಪುರ ತಾಲೂಕಿನ ಆಹೇರಿ, ಬ. ಬಾಗೇವಾಡಿಯ ಮುತ್ತಗಿ, ಮುದ್ದೇಬಿಹಾಳದ ನಾಗರಬೆಟ್ಟ, ಸಿಂದಗಿಯ ಯಂಕಂಚಿ, ಇಂಡಿಯ ಚವಡಿಹಾಳ, ತಿಕೋಟಾದ ಬಿಜ್ಜರಗಿ, ಬಬಲೇಶ್ವರದ ಹೊನಗನಹಳ್ಳಿ, ಕೊಲ್ಹಾರದ ಕೂಡಗಿ, ನಿಡಗುಂದಿಯ ಆಲಮಟ್ಟಿ, ತಾಳಿಕೋಟಿಯ ಮಿಣಜಗಿ, ಆಲಮೇಲದ ರಾಮನಹಳ್ಳಿ, ದೇವರಹಿಪ್ಪರಗಿಯ ಚಿಕ್ಕರೂಗಿ ಹಾಗೂ ಚಡಚಣ ತಾಲೂಕಿನ ನಿವರಗಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts