ಲಾಭ ಪ್ರಮಾಣದಲ್ಲಿ 13 ಪಟ್ಟು ಹೆಚ್ಚಳ: 320% ಲಾಭಾಂಶ ನೀಡುತ್ತಿದೆ ಟಾಟಾ ಕಂಪನಿ

ಮುಂಬೈ: ವೆಸ್ಟ್‌ಸೈಡ್, ಜುಡಿಯೋ ಮತ್ತು ಉತ್ಸಾ ರೀತಹ ಫ್ಯಾಷನ್ ಮತ್ತು ಜೀವನಶೈಲಿ ಚಿಲ್ಲರೆ ಸರಪಳಿ ಮಳಿಗೆಗಳನ್ನು ಹೊಂದಿರುವ ಮತ್ತು ನಿರ್ವಹಿಸುವ ಟಾಟಾ ಸಮೂಹದ ಕಂಪನಿಯಾದ ಟ್ರೆಂಟ್ ಲಿಮಿಟೆಡ್, ಮಾರ್ಚ್ 31, 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೊಡ್ಡ ಪ್ರಮಾಣದ ಲಾಭವನ್ನು ವರದಿ ಮಾಡಿದೆ. ಟ್ರೆಂಟ್ ಲಿಮಿಟೆಡ್ 2024 ಮಾರ್ಚ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 704.2 ಕೋಟಿಗಳ ಏಕೀಕೃತ ನಿವ್ವಳ ಲಾಭ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 13 ಪಟ್ಟು ಹೆಚ್ಚಳವಾಗಿದೆ. ಕಂಪನಿಯ ಲಾಭ … Continue reading ಲಾಭ ಪ್ರಮಾಣದಲ್ಲಿ 13 ಪಟ್ಟು ಹೆಚ್ಚಳ: 320% ಲಾಭಾಂಶ ನೀಡುತ್ತಿದೆ ಟಾಟಾ ಕಂಪನಿ