25 ವರ್ಷ, 12ಕ್ಕೂ ಹೆಚ್ಚು ರಾಜ್ಯಗಳಲ್ಲಿ 1200 ಕಳ್ಳತನ ಮಾಡಿದ್ದ ಖತರ್ನಾಕ್​ ಕಳ್ಳ​​..!

ಕೋಲ್ಕತಾ: 14 ರಾಜ್ಯಗಳಲ್ಲಿ 1200 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ. ಇದನ್ನೂ ಓದಿ: ಯುವಕ ಯುವತಿಯರಿಗೆ ಕಡಿವಾಣ ಹಾಕಲು ಮುಂದಾದ ಸಮುದಾಯ: ಇಲ್ಲಿ ಅಂತರ್ಜಾತಿ ಮದುವೆಯಾದರೆ 1 ಲಕ್ಷ ರೂ. ದಂಡ… ಬಂಧಿತ ಆರೋಪಿಯನ್ನು ನದೀಮ್​ ಖುರೇಷಿ (45) ಎಂದು ಗುರುತಿಸಲಾಗಿದ್ದು, ಈತ 25 ವರ್ಷಗಳಲ್ಲಿ 12 ರಾಜ್ಯಗಳಲ್ಲಿ 1,200 ಕಳ್ಳತನಗಳನ್ನು ಮಾಡಿದ್ದಾನೆ. ದರೋಡೆ ಮಾಡಿ ಕೋಟಿಗಟ್ಟಲೆ ಸಂಪಾದಿಸಿದ್ದ ಈತನನ್ನು ಬಿಧಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈ … Continue reading 25 ವರ್ಷ, 12ಕ್ಕೂ ಹೆಚ್ಚು ರಾಜ್ಯಗಳಲ್ಲಿ 1200 ಕಳ್ಳತನ ಮಾಡಿದ್ದ ಖತರ್ನಾಕ್​ ಕಳ್ಳ​​..!