4 ದಿನಗಳಲ್ಲಿ 12 ಬಲಿ: ಕಾನೂನು ಹಕ್ಕು ಇಲ್ಲದಿದ್ರೆ ಸುಮ್ಮನೆ ಮನೆಗೆ ನಡೆಯಿರಿ ಎಂದ ತಾಲಿಬಾನ್..!​

ಕಾಬುಲ್​: ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಆಫ್ಘಾನಿಸ್ತಾನ​​ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್​ ಬಂಡುಕೋರರು ಇಡೀ ಆಫ್ಘಾನ್​ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ತನ್ನ ಕಠೋರ ನಿಲುವುಗಳಿಂದ ರಕ್ತದೊಕುಳಿ ಆರಂಭಿಸಿದೆ. ಇಡೀ ಆಫ್ಘಾನ್​ನಲ್ಲಿ ಸದ್ಯ ಮಾನವೀಯತೆ ಮರೆಯಾಗಿದೆ. ತಾಲಿಬಾನಿಗಳು ಕಳೆದ ಭಾನುವಾರ ಕಾಬುಲ್​ ವಶಪಡಿಸಿಕೊಳ್ಳುತ್ತಿದಂತೆ ಅವರ ಅಟ್ಟಹಾಸಕ್ಕೆ ಬೆದರಿ ಆಫ್ಘಾನ್​ ಪ್ರಜೆಗಳು ಏರ್​ಪೋರ್ಟ್​ನ ಧಾವಿಸಿ ಬಂದರು. ದೇಶ ತೊರೆಯುವ ಯತ್ನದಲ್ಲಿ ಕೆಲವರು ಸಫಲವಾದರೆ, ಇನ್ನು ಕೆಲವರು ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾನುವಾರದಿಂದ ಇಲ್ಲಿಯವರೆಗೂ ಕಾಬುಲ್​ ಏರ್​ಪೋರ್ಟ್ … Continue reading 4 ದಿನಗಳಲ್ಲಿ 12 ಬಲಿ: ಕಾನೂನು ಹಕ್ಕು ಇಲ್ಲದಿದ್ರೆ ಸುಮ್ಮನೆ ಮನೆಗೆ ನಡೆಯಿರಿ ಎಂದ ತಾಲಿಬಾನ್..!​