24 ಗಂಟೆಗಳಲ್ಲಿ 11,466 ಹೊಸ ಕರೊನಾ ಪ್ರಕರಣಗಳು; ಶೇಕಡ 13.2 ಹೆಚ್ಚಳ

ನವದೆಹಲಿ: ಮಂಗಳವಾರದಂದು ಭಾರತದಲ್ಲಿ 11,466 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಇದು ಸೋಮವಾರ ವರದಿಯಾದ ನಿತ್ಯಪ್ರಕರಣಗಳಿಗಿಂತ ಶೇಕಡ 13.2 ರಷ್ಟು ಹೆಚ್ಚಾಗಿದೆ. ಜೊತೆಗೆ, ಕಳೆದ 24 ಗಂಟೆಗಳಲ್ಲಿ 460 ಜನರು ಕರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. ಕಳೆದ 24 ಗಂಟೆಗಳ ಒಟ್ಟು 11,466 ಹೊಸ ಪ್ರಕರಣಗಳಲ್ಲಿ, 6,409 ಪ್ರಕರಣಗಳು ಕೇರಳದಿಂದ ವರದಿಯಾಗಿವೆ. ರಾಜ್ಯದಲ್ಲಿ 47 ಸೋಂಕಿತರು ಮಂಗಳವಾರ ಮೃತಪಟ್ಟಿದ್ದಾರೆ. ಹಾಲಿ ದೇಶದಲ್ಲಿ ಸಕ್ರಿಯವಾಗಿರುವ ಕರೊನಾ ಪ್ರಕರಣಗಳ ಸಂಖ್ಯೆ 1,39,683 ರಷ್ಟಿದ್ದು, ಇದು … Continue reading 24 ಗಂಟೆಗಳಲ್ಲಿ 11,466 ಹೊಸ ಕರೊನಾ ಪ್ರಕರಣಗಳು; ಶೇಕಡ 13.2 ಹೆಚ್ಚಳ