PHOTOS| ಹಿರಿಯ ಮತದಾರ ದಹಲಿಯ 111 ವರ್ಷದ ಬಚ್ಚನ್ ಸಿಂಗ್​​ರಿಂದ ಮತದಾನ

ದೆಹಲಿ: 2019ನೇ ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ರಾಷ್ಟ್ರದ 7 ರಾಜ್ಯಗಳು ಸೇರಿದಂತೆ 59 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಹಿರಿಯ ನಾಗರಿಕರು, ಅಂಗವಿಕಲರು,ಮಹಿಳೆಯರು, ಅನವಾಸಿ ಭಾರತೀಯರು ಹಾಗೂ ಯುವಕರು ಮತದಾನ ಮಾಡಲು ಮತಗಟ್ಟೆಗಳಿಗೆ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ದೆಹಲಿಯ 111 ವರ್ಷದ ಹಿರಿಯ ಮತದಾರ ಬಚ್ಚನ್​ ಸಿಂಗ್​ ಅವರು ಸಂತ ಘರ್​ನ ಮತಗಟ್ಟೆಯಲ್ಲಿ ಮತದಾನ ಮಾಡಿದರು.  (ಏಜನ್ಸೀಸ್​)