ಸೈಲೆಂಟಾಗಿ ಕೆಲ್ಸ ಮುಗ್ಸಿದ ಬಾಲಕ; ಬೆಚ್ಚಿ ಬಿದ್ರು ಬ್ಯಾಂಕ್ ಅಧಿಕಾರಿಗಳು!

ಜಿಂದ್​: ಹರಿಯಾಣದಲ್ಲಿ ಹುಬ್ಬೇರಿಸುವಂಥಾ ಕಳ್ಳತನ ನಡೆದಿದೆ. ಬಾಲಕನಿಗೆ ಕೇವಲ ಹನ್ನೊಂದೇ ವರ್ಷ. ಬ್ಯಾಂಕ್ ಒಳಕ್ಕೆ ಹೋಗಿ ಯಾರಿಗೂ ಅನುಮಾನ ಬಾರದಂತೆ ಆತ ಸಹಜವಾಗಿಯೇ 20 ಲಕ್ಷ ರೂಪಾಯಿ ಎತ್ಕೊಂಡು ಹೋಗಿದ್ದ! ಸಿಸಿಟಿವಿ ದೃಶ್ಯ ನೋಡಿದ ಬಳಿಕವಷ್ಟೇ ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗಿದ್ದು! ಸಿಸಿಟಿವಿ ದೃಶ್ಯವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಿ. ಪಂಜಾಬ್​ ನ್ಯಾಷನಲ್ ಬ್ಯಾಂಕಿನ ಜಿಂದ್ ಶಾಖೆಯಲ್ಲಿ ಸೋಮವಾರ ಈ ಕಳವು ನಡೆದಿದೆ. ಸಿಸಿಟಿವಿ ಕ್ಯಾಮರಾ ಸೆರೆ ಹಿಡಿದ ದೃಶ್ಯದಲ್ಲಿ 11 ವರ್ಷದ ಬಾಲಕ ಹಣ ಎತ್ತಿಕೊಂಡು ಹೋಗುತ್ತಿರುವ ದೃಶ್ಯ … Continue reading ಸೈಲೆಂಟಾಗಿ ಕೆಲ್ಸ ಮುಗ್ಸಿದ ಬಾಲಕ; ಬೆಚ್ಚಿ ಬಿದ್ರು ಬ್ಯಾಂಕ್ ಅಧಿಕಾರಿಗಳು!