ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು

ಪಟನಾ: ಮದುವೆಯಾಗುವ ವಧು ವರರ ಕುಟುಂಬದ ನಡುವೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುವುದನ್ನು ನೋಡಿರುತ್ತೀರಿ. ಆದರೆ ಊಟದಲ್ಲಿ ಬಡಿಸಲಾಗುವ ಮೀನಿನ ತಲೆಗಾಗಿ ಹೊಡೆದಾಟ ಆಗುತ್ತದೆ ಎಂದರೆ ನಂಬುತ್ತೀರಾ? ಹೌದು. ಇಂತದ್ದೊಂದು ವಿಚಿತ್ರ ಘಟನೆ ಬಿಹಾರದ ಗೋಪಾಲ್​ಗಂಜ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣ ತಂದು ಮದುವೆ ಮಾಡಿದ್ದ ವಧುವಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟಕ್ಕೆಂದು ಕುಳಿತಿದ್ದರು. ಭರ್ಜರಿ ಬಾಡೂಟವೂ ನಡೆಯುತ್ತಿತ್ತು. ಈ ವೇಳೆ ವಧುವಿನ ಕಡೆಯ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ … Continue reading ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು