106ನೇ ವಯಸ್ಸಿಗೆ 6ನೇ ಆಲ್ಬಂ ರಿಲೀಸ್​ ಮಾಡ್ತಿದ್ದಾರೆ ಈ ವೃದ್ಧೆ! ಈಕೆಯ ಬದುಕೇ ಸ್ಫೂರ್ತಿ

ಪ್ಯಾರಿಸ್​: 30-40 ವರ್ಷಕ್ಕೇ ಜೀವನ ಸಾಕು ಸಾಕೆನಿಸುತ್ತಿದೆ ಎಂದು ಹೇಳುವವರನ್ನು ನೀವು ನೋಡಿರುತ್ತೀರಿ. ಆದರೆ ಈ ವೃದ್ಧೆ ತನ್ನ 106ನೇ ವಯಸ್ಸಿನಲ್ಲಿ ಮಾಡಲೊರಟಿರುವುದು ಲಕ್ಷಾಂತರ ಜನರಿಗೆ ಸ್ಫೂರ್ತಿ ತುಂಬುವಂತ ಕೆಲಸ. ವಯಸ್ಸಾದ ಮೇಲೆ ಕೈ ನಡುಗುತ್ತದೆ ಎಂದು ಸುಮ್ಮನೆ ಕೂರದ ವೃದ್ಧೆ ಇದೀಗ ತನ್ನ 6ನೇ ಪಿಯಾನೋ ಆಲ್ಬಂ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಪ್ಯಾರಿಸ್​ನ ಕೋಲೆಟ್​ ಮೇಜ್​ 1914ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಮನೆಯೇ ಅವರಿಗೆ ಶಾಲೆಯಾಗಿತ್ತು. ಆಕೆಯ ತಂದೆ ಗೊಬ್ಬರ ಘಟಕವನ್ನು ನಿರ್ವಹಿಸುತ್ತಿದ್ದರು. … Continue reading 106ನೇ ವಯಸ್ಸಿಗೆ 6ನೇ ಆಲ್ಬಂ ರಿಲೀಸ್​ ಮಾಡ್ತಿದ್ದಾರೆ ಈ ವೃದ್ಧೆ! ಈಕೆಯ ಬದುಕೇ ಸ್ಫೂರ್ತಿ