2ನೇ ವಿಶ್ವಯುದ್ಧ ಕಾಲದ ವಿಮಾನ ಹಾರಿಸಿದ 102 ವರ್ಷದ ವೃದ್ಧ!

ಲಂಡನ್​: ಬ್ರಿಟನ್‌ ವಾಯುಪಡೆಯ ಮಾಜಿ ಸ್ಕ್ವಾಡ್ರನ್ 102 ವರ್ಷದ ಜ್ಯಾಕ್ ಹೆಮ್ಮಿಂಗ್ಸ್ ಸೋಮವಾರ 2ನೇ ಪ್ರಪಂಚ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಅತ್ಯಂತ ನಂಬುಗೆಯ ಸ್ಪಿಟ್‌ಫೈರ್ ಯುದ್ಧ ವಿಮಾನವನ್ನು ಹಾರಿಸಿ ವಿಶ್ವದ ಗಮನ ಸೆಳೆದರು. ಇದನ್ನೂ ಓದಿ: 100 ಬಿಲಿಯನ್ ಡಾಲರ್​ ಕ್ಲಬ್‌ಗೆ ಮರಳಿದ ಗೌತಮ್ ಅದಾನಿ! ದಕ್ಷಿಣ ಇಂಗ್ಲೆಂಡ್‌ನ ಏರ್‌ಫೀಲ್ಡ್‌ನಲ್ಲಿ ಜ್ಯಾಕ್ ಹೆಮಿಂಗ್ಸ್ನಿಂದ 20 ನಿಮಿಷ ವಿಮಾನ ಹಾರಾಟ ನಡೆಸಿದರು. ಲಂಡನ್ ಬಿಗಿನ್ ಹಿಲ್‌ನಲ್ಲಿರುವ ಹೆರಿಟೇಜ್ ಹ್ಯಾಂಗರ್‌ನಲ್ಲಿ ಅವರೇ ಸ್ಥಾಪಿಸಿದ್ದ ಮಿಲಿಟರಿ ಚಾರಿಟಿ ಮಿಷನ್ ಏವಿಯೇಷನ್ ​ಫೆಲೋಶಿಪ್ (ಎಂಎಎಫ್​) 80 … Continue reading 2ನೇ ವಿಶ್ವಯುದ್ಧ ಕಾಲದ ವಿಮಾನ ಹಾರಿಸಿದ 102 ವರ್ಷದ ವೃದ್ಧ!