ಧಾರ್ಮಿಕ ಕಾರ್ಯದಿಂದ ಬ್ರಾಹ್ಮಣ್ಯ ಉಳಿವು: ಕೆ.ಪಿ.ಕುಮಾರಗುರು

ಗಂಗೊಳ್ಳಿ: ಬ್ರಾಹ್ಮಣರು ಸಮಾಜಮುಖಿ ಕಾರ್ಯ ಮಾಡುವುದರೊಂದಿಗೆ ಸಮಾಜವನ್ನು ಬೆಳೆಸಬೇಕು. ಈ ಮೂಲಕ ಉನ್ನತಿ ಸ್ಥಾನ ಪಡೆಯುವಲ್ಲಿ ಶ್ರಮ ವಹಿಸಬೇಕು. ಬ್ರಾಹ್ಮಣ್ಯ ಉಳಿಸುವಲ್ಲಿ ಧರ್ಮದ ಮೂಲಕ ಕಾರ್ಯ ಮಾಡುವುದರೊಂದಿಗೆ ಬ್ರಾಹ್ಮಣ್ಯಕ್ಕೆ ಅರ್ಥ ನೀಡಬೇಕು ಎಂದು ವಿದ್ವಾನ್ ಉಡುಪಿ ಕೊರಂಗ್ರಪಾಡಿಯ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ಹೇಳಿದರು. ಹಂಗಳೂರಲ್ಲಿ ಕುಂದಾಪುರ ತಾಲೂಕು ದ್ರಾವಿಡ ಪರಿಷತ್ ಕುಂದಾಪುರ ವಲಯದ ವಾರ್ಷಿಕ ಅಧಿವೇಶನ, 101ನೇ ವಿಪ್ರವಾಣಿ ಬಿಡುಗಡೆ ಮತ್ತು ಮಹಾಸಭೆ ಬುಧವಾರ ಉದ್ಘಾಟಿಸಿ ಮಾತನಾಡಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ 101ನೇ … Continue reading ಧಾರ್ಮಿಕ ಕಾರ್ಯದಿಂದ ಬ್ರಾಹ್ಮಣ್ಯ ಉಳಿವು: ಕೆ.ಪಿ.ಕುಮಾರಗುರು