ರೆಸಾರ್ಟ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆ

ಬೀಚ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆಫ್ರಾನ್ಸ್​ನ ಪ್ರಸಿದ್ಧ ನೇಚರಿಸ್ಟ್​ ಬೀಚ್​ ಕ್ಯಾಪ್​ ಡಿ ಆಗ್ಡೆ ಇದೀಗ ಕರೊನಾ ಹಾಟ್​ಸ್ಪಾಟ್​ ಆಗಿ ಬದಲಾಗಿದೆ. ಇಲ್ಲಿನ ರೆಸಾರ್ಟ್​ಗೆ ಭೇಟಿ ಕೊಟ್ಟಿದ್ದ 100ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಫ್ರೆಂಚ್​ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಕ್ಯಾಪ್​ ಡಿ ಆಗ್ಡೆ ಒಂದು ಬೆತ್ತಲೆ ಕಡಲತೀರ. ಇಲ್ಲಿ ರೆಸಾರ್ಟ್ ಕೂಡ ಇದೆ. ಬೇಸಿಗೆಯಲ್ಲಿ ಇಲ್ಲಿಗೆ ಅನೇಕ ಪ್ರವಾಸಿಗರು ಭೇಟಿ ಕೊಡುತ್ತಾರೆ. ನಗ್ನವಾಗಿಯೇ … Continue reading ರೆಸಾರ್ಟ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆ