ಅಲ್ಲು ಅರ್ಜುನ್​ಗೆ 100 ಕೋಟಿ ರೂಪಾಯಿ? ಎರಡನೆಯ ಪಟ್ಟಕ್ಕೇರಿದ ನಟ

‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದಷ್ಟೇ ಅಲ್ಲ, ಅವರ ಸಂಭಾವನೆಯೂ ಡಬಲ್ ಆಗಿದೆ. ‘ಪುಷ್ಪ’ ಚಿತ್ರಕ್ಕೆ ಅವರು 40 ಕೋಟಿ ಸಂಭಾವನೆ ಪಡೆದಿದ್ದರಂತೆ. ಇದೀಗ ಹೊಸ ಚಿತ್ರವೊಂದಕ್ಕೆ ಅರ್ಜುನ್, 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ 100 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಪ್ರಭಾಸ್ ನಂತರ ತೆಲುಗಿನ ಎರಡನೇ ನಟರಾಗಿದ್ದಾರೆ. ಮೂಲಗಳ ಪ್ರಕಾರ, ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ … Continue reading ಅಲ್ಲು ಅರ್ಜುನ್​ಗೆ 100 ಕೋಟಿ ರೂಪಾಯಿ? ಎರಡನೆಯ ಪಟ್ಟಕ್ಕೇರಿದ ನಟ