ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ ತೇರ್ಗಡೆಯಾದ ಹತ್ತರ ಬಾಲಕ!

ನೋಯ್ಡಾ: ಅಯಾನ್ ಗೋಯೆಲ್ ಎಂಬ 10 ವರ್ಷದ ಬಾಲಕ ಉತ್ತರಪ್ರದೇಶದ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 76.67% ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ. ಈತ ಹಿಂದಿಯಲ್ಲಿ 73, ಇಂಗ್ಲಿಷ್‌ನಲ್ಲಿ 74, ಗಣಿತದಲ್ಲಿ 82, ವಿಜ್ಞಾನದಲ್ಲಿ 83, ಸಮಾಜ ವಿಜ್ಞಾನದಲ್ಲಿ 78 ಮತ್ತು ಕಂಪ್ಯೂಟರ್ ಪೇಪರ್‌ನಲ್ಲಿ 70 ಅಂಕ ಗಳಿಸಿದ್ದಾನೆ. ನಿಯಮದ ಪ್ರಕಾರ ವಿದ್ಯಾರ್ಥಿಗಳು ಯುಪಿ ಬೋರ್ಡ್ 10 ನೇ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಅರ್ಹರಾಗಲು 14 ವರ್ಷ ವಯಸ್ಸಿನವರಾಗಿರಬೇಕು. ಆದಾಗ್ಯೂ, ಶಾಲೆಯ ಪ್ರಾಂಶುಪಾಲರು ಅಯಾನ್‌ಗೆ ಪರೀಕ್ಷೆಗೆ ಹಾಜರಾಗಲು … Continue reading ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ ತೇರ್ಗಡೆಯಾದ ಹತ್ತರ ಬಾಲಕ!