success story; 10 ರೂ. ಸಂಭಾವನೆ ಪಡೆದಿದ್ದ ವ್ಯಕ್ತಿ ಇದೀಗ 30 ಕೋಟಿ ರೂ. ಪಡೆಯುವ ಸ್ಟಾರ್​ ಹೀರೋ

ಮುಂಬೈ: ಬ್ಲಾಕ್ ಬಸ್ಟರ್ ಹಿಟ್ ಪಡೆದ ಟಾಲಿವುಡ್​​ ನಟ ರವಿತೇಜ ಸಾಲು ಸಾಲು ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಅಲ್ಲಾಡಿಸಿದ್ದಾರೆ. ಸದ್ಯ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿರುವ ರವಿತೇಜ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಬನ್ನಿ ಇಂದು ನಾವು ಇವರ ವೃತ್ತಿ ಜೀವನ ಯಶಸ್ಸು ಕಂಡಿರುವ ಹಾದಿಯ ನೋಟವನ್ನೊಮ್ಮೆ ನೋಡೋಣ… ನಟನಾಗುವ ಆಸಕ್ತಿಯಿಂದ ಚಿತ್ರರಂಗ ಪ್ರವೇಶಿಸಿದ ಅವರು ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅದೇ ಸಮಯದಲ್ಲಿ, ಅವರು ಅನೇಕ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು … Continue reading success story; 10 ರೂ. ಸಂಭಾವನೆ ಪಡೆದಿದ್ದ ವ್ಯಕ್ತಿ ಇದೀಗ 30 ಕೋಟಿ ರೂ. ಪಡೆಯುವ ಸ್ಟಾರ್​ ಹೀರೋ