ಬಳಸಿ ನೋಡಿ ಒಂದೆಲಗ ಇದೆ ಹತ್ತಾರು ಉಪಯೋಗ

ಸುಲಭವಾಗಿ ಬೆಳೆದುಕೊಳ್ಳಲು ಸಾಧ್ಯವಾಗುವ, ಅತ್ಯಂತ ಅದ್ಭುತ ಔಷಧಿ ಗಿಡಗಳಲ್ಲಿ ಒಂದು ಒಂದೆಲಗ. ಆ ಸಸ್ಯದ ಬಗ್ಗೆ ಇಂದು ತಿಳಿದುಕೊಳ್ಳೋಣ. ಅಡುಗೆಯಲ್ಲಿಯೂ ಬಳಸಬಹುದಾದ, ನಿತ್ಯ ಬಳಕೆಗೆ ಯೋಗ್ಯವಾದ, ಆರೋಗ್ಯಕ್ಕೆ ಅತ್ಯಂತ ಶ್ರೇಯಸ್ಕರವಾದ ಔಷಧಿ ಸಸ್ಯ ಇದು. ಒಂದೆಲಗ ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಮುಪ್ಪನ್ನು ಮುಂದೂಡುವ ಗುಣಕೂಡ ಇದಕ್ಕೆ ಇದೆ. ಇದು ರುಚಿಯಲ್ಲಿ ಕಹಿಯಾಗಿದ್ದು ಸುಲಭವಾಗಿ ಜೀರ್ಣವಾಗುವಂಥದ್ದು. ತಂಪು ಗುಣವನ್ನು ಹೊಂದಿದ್ದು, ಕಫ ಮತ್ತು ಪಿತ್ತದೋಷಗಳನ್ನು ನಿಯಂತ್ರಿಸುತ್ತದೆ. ಇದಕ್ಕೆ ವಿಶೇಷವಾಗಿ ಮೇಧ್ಯ ಗುಣವಿದೆ ಎಂದು ಆಯುರ್ವೆದ ಹೇಳುತ್ತದೆ. … Continue reading ಬಳಸಿ ನೋಡಿ ಒಂದೆಲಗ ಇದೆ ಹತ್ತಾರು ಉಪಯೋಗ