ದೀಪಾವಳಿ ಚಿನ್ನ ಖರೀದಿ ಭರಾಟೆ: 2 ಸಾವಿರ ಕೋಟಿ ರೂಪಾಯಿ ವಹಿವಾಟು ನಿರೀಕ್ಷೆ; ಪ್ರತಿ ಗ್ರಾಂ ಮೇಲೆ 200 ರೂ. ಇಳಿಕೆ..

ಬೆಂಗಳೂರು: ಕರೊನಾದಿಂದ ನೆಲಕಚ್ಚಿದ ಚಿನ್ನಾಭರಣಗಳ ಮಾರಾಟ ಉದ್ಯಮ ಸದ್ಯ ಯಥಾಸ್ಥಿತಿಗೆ ಮರಳಿದೆ. ಈ ದೀಪಾವಳಿ ಸಂದರ್ಭದಲ್ಲಿ ಅಂದಾಜು 2 ಸಾವಿರ ಕೋಟಿ ರೂ.ವಹಿವಾಟು ನಡೆಯುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಸಣ್ಣ ಮತ್ತು ಕಾಪೋರೇಟ್ ವಲಯ ಸೇರಿ 1 ಲಕ್ಷಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಪ್ರತಿ ಗ್ರಾಂ ಚಿನ್ನದ ಮೇಲೆ 100 ರೂ. ನಿಂದ 200 ರೂ.ವರೆಗೆ ಇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಲಕ್ಷ್ಮೀ … Continue reading ದೀಪಾವಳಿ ಚಿನ್ನ ಖರೀದಿ ಭರಾಟೆ: 2 ಸಾವಿರ ಕೋಟಿ ರೂಪಾಯಿ ವಹಿವಾಟು ನಿರೀಕ್ಷೆ; ಪ್ರತಿ ಗ್ರಾಂ ಮೇಲೆ 200 ರೂ. ಇಳಿಕೆ..