ಟೆಸ್ಟ್​ ವಿಶ್ವಕಪ್​ ಫೈನಲ್‌ಗೇರಲು ಭಾರತ-ಇಂಗ್ಲೆಂಡ್ ಪೈಪೋಟಿ, ರೇಸ್‌ನಲ್ಲಿವೆ ಆಸೀಸ್, ಕಿವೀಸ್

ಬೆಂಗಳೂರು: ಪ್ರಮುಖ ಆಟಗಾರರ ಗೈರಿನ ನಡುವೆಯೂ ಆಸ್ಟ್ರೇಲಿಯಾ ತಂಡವನ್ನು ಅದರದೇ ನೆಲದಲ್ಲಿ ಮಣಿಸಿ ಬೀಗಿರುವ ಭಾರತ ಮತ್ತು ಶ್ರೀಲಂಕಾದಲ್ಲಿ ಭರ್ಜರಿ ಗೆಲುವು ದಾಖಲಿಸಿ ಏಷ್ಯಾ ಉಪಖಂಡದಲ್ಲೂ ದಿಟ್ಟ ನಿರ್ವಹಣೆ ತೋರಬಲ್ಲೆನೆಂದು ಸಾಬೀತುಪಡಿಸಿರುವ ಇಂಗ್ಲೆಂಡ್ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸರಣಿಯ ಫಲಿತಾಂಶ “ಟೆಸ್ಟ್​ ವಿಶ್ವಕಪ್​” ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್ ಪ್ರವೇಶದ ದೃಷ್ಟಿಯಿಂದಲೂ ಉಭಯ ತಂಡಗಳಿಗೆ ಮಹತ್ವದ್ದೆನಿಸಿದೆ. ತವರಿನ ಅನುಕೂಲ ಹೊಂದಿರುವ ಭಾರತ … Continue reading ಟೆಸ್ಟ್​ ವಿಶ್ವಕಪ್​ ಫೈನಲ್‌ಗೇರಲು ಭಾರತ-ಇಂಗ್ಲೆಂಡ್ ಪೈಪೋಟಿ, ರೇಸ್‌ನಲ್ಲಿವೆ ಆಸೀಸ್, ಕಿವೀಸ್