ಚಳಿಗಾಲದ ಉಡುಗೆ-ತೊಡುಗೆ ಹೇಗಿರಬೇಕು? ಅಂದವೂ ಹೆಚ್ಚಬೇಕು, ಬೆಚ್ಚಗೂ ಇರಬೇಕು…!

|ಶ್ವೇತಾ ನಾಯ್ಕ ಭಾರತೀಯ ಉಡುಗೆಗಳಿಗೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ಈಗ ನಾವು ತೊಡುವ ಬಟ್ಟೆಗಳು ನಾಳಿನ ಫ್ಯಾಷನ್​ ಟ್ರೆಂಡ್. ರೆಟ್ರೋ ಶೈಲಿಯನ್ನು ನೆನಪಿಸುವ ಬಟ್ಟೆಗಳು ಈಗಿನ ಯುಗದಲ್ಲಿ ಭದ್ರ ಸ್ಥಾನ ಪಡೆದಿವೆ. ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ… ಹೀಗೆ ಕಾಲ ಯಾವುದಾದರೇನು, ನಮ್ಮ ಅಸ್ತಿತ್ವ ಅಲ್ಲಿ ಇದ್ದೇ ಇರುತ್ತದೆ ಎನ್ನುವ ರೆಟ್ರೋ ಉಡುಗೆಗಳು ಈಗ ಮಹಿಳೆಯರ ಹಾಟ್ ಫೇವರಿಟ್ ಎಂದರೆ ತಪ್ಪಲ್ಲ. ಇವುಗಳ ಜತೆ ಜತೆಗೆ ಫ್ಯಾಷನ್ ಹೆಸರಲ್ಲಿ ಇಂಡೋ ವೆಸ್ಟರ್ನ್ ಉಡುಗೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆ … Continue reading ಚಳಿಗಾಲದ ಉಡುಗೆ-ತೊಡುಗೆ ಹೇಗಿರಬೇಕು? ಅಂದವೂ ಹೆಚ್ಚಬೇಕು, ಬೆಚ್ಚಗೂ ಇರಬೇಕು…!