ಕೋಟಿ ಉದ್ಯಮ ಸೃಷ್ಟಿ!; ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ ಪರಿಕಲ್ಪನೆಯ ನೀಲಿನಕ್ಷೆ ರೆಡಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಅವಕಾಶಗಳನ್ನು ಹುಡುಕುವುದಕ್ಕಿಂತ ಆರ್ಥಿಕ ಅವಕಾಶಗಳನ್ನೇ ತೆರೆದಿಟ್ಟು ಯುವ ಸಮುದಾಯವನ್ನು ಉದ್ಯೋಗದಾತರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿ 2025ಕ್ಕೆ ಒಂದು ಕೋಟಿ ಆರ್ಥಿಕ ಅವಕಾಶ ತೆರೆದಿಡುವುದಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಲು ರಚನೆಯಾಗಿರುವ ತಜ್ಞರನ್ನೊಳಗೊಂಡ ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆ ಇದೇ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಉದ್ಯೋಗ ಸೃಷ್ಟಿ ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ವಲಯದ ನಡುವೆ ಸಮನ್ವಯತೆ ಇಲ್ಲ. ಭವಿಷ್ಯದ ಅವಕಾಶಗಳ ಬಗ್ಗೆ … Continue reading ಕೋಟಿ ಉದ್ಯಮ ಸೃಷ್ಟಿ!; ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ ಪರಿಕಲ್ಪನೆಯ ನೀಲಿನಕ್ಷೆ ರೆಡಿ