ಕೋಟಿವೀರರ ಕಥೆ! ಸ್ಟಾರ್​ಗಳ ಸಂಭಾವನೆ

ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂದರೆ ರಜನಿಕಾಂತ್ ಎಂಬ ಮಾತಿತ್ತು. ಆದರೆ, ಇಂದು ಅವರನ್ನು ಮೀರಿಸಿದ ಹಲವು ನಟರಿದ್ದಾರೆ. ಅವರು ಪಡೆಯುತ್ತಿದ್ದ ಸಂಭಾವನೆಯ ದುಪ್ಪಟ್ಟು ಪಡೆಯುವವರಿದ್ದಾರೆ. ಈ ಸಾಲಿನಲ್ಲಿ ಕನ್ನಡಿಗ ಯಶ್ ಸಹ ಇರುವುದು ವಿಶೇಷ … |ಚೇತನ್ ನಾಡಿಗೇರ್ ಬೆಂಗಳೂರು ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ‘ಬಿಗ್ ಬಾಸ್​ನ 16ನೇ ಸೀಸನ್ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ಪ್ರಮುಖವಾಗಿ, ಈ ಬಾರಿ ಯಾರೆಲ್ಲ ಭಾಗವಹಿಸುತ್ತಿದ್ದಾರೆ? ಹೊಸತನ ಏನಿರಲಿದೆ? … Continue reading ಕೋಟಿವೀರರ ಕಥೆ! ಸ್ಟಾರ್​ಗಳ ಸಂಭಾವನೆ