ಕೇಳುವವರಿಲ್ಲ ‘ಮೂಕ’ ರೋದನ: ಮನೆಯಲ್ಲಿರುವವರೇ ನಾಲ್ವರು, ಎಲ್ಲರೂ ಮೂಕರೇ..!!!

| ವಿರೂಪಾಕ್ಷ ಕಣವಿ ಮುಳಗುಂದ ಮನೆಯಲ್ಲಿರುವವರೇ ನಾಲ್ವರು. ಪತಿ-ಪತ್ನಿ, ಇಬ್ಬರು ಪುತ್ರರು. ಎಲ್ಲರೂ ಮೂಕರೇ. ದುಡಿಯಬೇಕಾದ ಕೈಗೆ ಕೆಲಸವಿಲ್ಲ. ಸಂಕಷ್ಟದಲ್ಲಿ ಆಸರೆಯಾಗಬೇಕಾಗಿದ್ದ ಅಂಗವಿಕಲರ ಮಾಸಾಶನ 8 ತಿಂಗಳಾದರೂ ಬಂದಿಲ್ಲ. ಹೀಗಾಗಿ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಪಟ್ಟಣದ ಹರಣಶಿಕಾರಿ ಕಾಲನಿಯ ಲಿಂಗಪ್ಪ ಮಲ್ಲಪ್ಪ ಚವ್ಹಾಣ, ಇವರ ಪತ್ನಿ ಚಂದ್ರವ್ವ, ಮಕ್ಕಳಾದ ಗಂಗಪ್ಪ, ಮಹಾಂತೇಶ ಅವರ ಕತೆಯಿದು. ಲಿಂಗಪ್ಪ ಮಲ್ಲಪ್ಪ ಚವ್ಹಾಣ ಆರೋಗ್ಯ ಸರಿಯಿಲ್ಲ. ಮಹಾಂತೇಶ ಬುದ್ಧಿಮಾಂದ್ಯ. ಇವರಿಬ್ಬರನ್ನೂ ನೋಡಿಕೊಳ್ಳಲು ಚಂದ್ರವ್ವ ಮನೆಯಲ್ಲೇ ಇರಬೇಕಾಗಿದೆ. ಗಂಗಪ್ಪ ಕೆಲಸ ಮಾಡುತ್ತಿದ್ದ. … Continue reading ಕೇಳುವವರಿಲ್ಲ ‘ಮೂಕ’ ರೋದನ: ಮನೆಯಲ್ಲಿರುವವರೇ ನಾಲ್ವರು, ಎಲ್ಲರೂ ಮೂಕರೇ..!!!