ಒಮಿಕ್ರಾನ್ ಸೋಂಕು ತಡೆಯಲು ನಿಯಮ ಕಟ್ಟುನಿಟ್ಟು; ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ..

ನವದೆಹಲಿ: ಒಮಿಕ್ರಾನ್ ಪ್ರಭೇದ ಪತ್ತೆಯಾಗಿರುವ ದೇಶಗಳಿಂದ ಬರುವ ವಿಮಾನ ಪ್ರಯಾಣಿಕರಿಗೆ ಭಾರತ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದೆ. ಸ್ವಯಂ-ಘೋಷಣಾ ಪತ್ರ ಹಾಗೂ ನೆಗಟಿವ್ ಆರ್​ಟಿ-ಪಿಸಿಆರ್ ಟೆಸ್ಟ್ ವರದಿ ಕಡ್ಡಾಯ. ಇದನ್ನು ಪಾಲಿಸದಿದ್ದರೆ ಪ್ರವೇಶ ಅಸಾಧ್ಯ ಎಂದು ಸರ್ಕಾರ ಹೇಳಿದೆ. ದಕ್ಷಿಣ ಆಫ್ರಿಕಾದಂಥ ರಿಸ್ಕ್ ದೇಶಗಳಿಂದ ಬರುವವರು ಟೆಸ್ಟ್​ಗೆ ಸ್ಯಾಂಪಲ್ ನೀಡಬೇಕು ಎಂದೂ ಸೂಚಿಸಿದೆ. ಪಾಸಿಟಿವ್​ಬಂದವರ ಸ್ಯಾಂಪಲ್​ಅನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗುತ್ತದೆ. ಒಮಿಕ್ರಾನ್ ದೃಢಪಟ್ಟರೆ ಕಟ್ಟುನಿಟ್ಟಿನ ಐಸೋಲೇಷನ್ ನಿಯಮ ಅನ್ವಯ. 7 ದಿನ ಹೋಮ್ ಕ್ವಾರಂಟೈನ್. ಎಂಟನೇ ದಿನ ಮತ್ತೆ ಪರೀಕ್ಷೆ ಮಾಡಿಸಬೇಕು. … Continue reading ಒಮಿಕ್ರಾನ್ ಸೋಂಕು ತಡೆಯಲು ನಿಯಮ ಕಟ್ಟುನಿಟ್ಟು; ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ..