ಊಟದ ಬಿಲ್ ದಿನಕ್ಕೆ 60 ಸಾವಿರ ರೂಪಾಯಿ!

ಬೆಂಗಳೂರು: ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಡೆಸಿರುವ ಪ್ರತಿಭಟನೆಗೆ ಸರ್ಕಾರದಿಂದ ದಿನಕ್ಕೆ ಸುಮಾರು 60 ಸಾವಿರ ರೂ. ಊಟ ಹಾಗೂ ತಿಂಡಿಗಾಗಿ ಖರ್ಚಾಗುತ್ತಿದೆ. ವಿಧಾನಸಭೆಯಲ್ಲಿ ಸಚಿವಾಲಯದಿಂದಲೇ ಊಟ ಹಾಗೂ ತಿಂಡಿಯನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ವಿಧಾನ ಪರಿಷತ್​ನಲ್ಲಿ ಮಾತ್ರ ಧರಣಿನಿರತ ಕಾಂಗ್ರೆಸ್ ಸದಸ್ಯರೇ ವೆಚ್ಚ ಭರಿಸುತ್ತಿದ್ದಾರೆ. ಕಲಾಪ ನಡೆಸಲು ಎರಡು ಸದನದಿಂದ ಸದಸ್ಯರ ಭತ್ಯೆ, ಪ್ರಯಾಣ ಭತ್ಯೆ, ಸಿಬ್ಬಂದಿಯ ಹಾಗೂ ಪೊಲೀಸರ ವಿಶೇಷ ಭತ್ಯೆ, ವಿದ್ಯುತ್, ಸ್ಟೇಷನರಿ, ನೀರು, ವಾಹನಗಳಿಗೆ ಇಂಧನ ಸೇರಿ ಸುಮಾರು ಒಂದು ಕೋಟಿ ರೂ.ಗಳಷ್ಟು … Continue reading ಊಟದ ಬಿಲ್ ದಿನಕ್ಕೆ 60 ಸಾವಿರ ರೂಪಾಯಿ!