ಈಶ್ವರಪ್ಪ ಅಚಲ, ಬಿಜೆಪಿ ಚಂಚಲ; ರಾಜೀನಾಮೆ ವಿಚಾರದಲ್ಲಿ ರಾಜಿ?: ಸಚಿವರ ವಿರುದ್ಧ ಎಫ್​ಐಆರ್

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಅವರ ಅಚಲ ನಿಲುವು ಆಡಳಿತಾರೂಢ ಬಿಜೆಪಿ ನಾಯಕರನ್ನು ಚಂಚಲ ಮನಸ್ಥಿತಿಗೆ ದೂಡಿದೆ. ಬುಧವಾರ ಈಶ್ವರಪ್ಪ ರಾಜೀನಾಮೆ ನೀಡಬಹುದೆಂಬ ವಾತಾವರಣ ಇತ್ತಾದರೂ ಪ್ರಬಲ ನಾಯಕರೊಬ್ಬರ ಸೂಚನೆ ಬಳಿಕ ಅವರ ‘ಬಾಡಿ ಲಾಂಗ್ವೇಜ್ ’ಪೂರ್ಣವಾಗಿ ಬದಲಾಯಿತು. ಪಕ್ಷದೊಳಗೆ ರಾಜೀನಾಮೆ ಅಭಿಪ್ರಾಯದ ಬೆನ್ನಲ್ಲೇ ರಾಜಿ ಕೂಗು ಸಹ ಪ್ರತಿಧ್ವನಿಸಿತು. ಈ ನಡುವೆ, ಪ್ರತಿಪಕ್ಷಗಳ ಹೋರಾಟದಿಂದ ರಾಜ್ಯದ ಜನರಿಗೆ ತಪು್ಪ ಸಂದೇಶ ರವಾನೆಯಾಗುವುದನ್ನು … Continue reading ಈಶ್ವರಪ್ಪ ಅಚಲ, ಬಿಜೆಪಿ ಚಂಚಲ; ರಾಜೀನಾಮೆ ವಿಚಾರದಲ್ಲಿ ರಾಜಿ?: ಸಚಿವರ ವಿರುದ್ಧ ಎಫ್​ಐಆರ್