ಇಲ್ಲಿಂದ ಆರಂಭವಾಗಿದೆ…; ಅಣ್ಣಾವ್ರ ಮೇಲಿನ ಅಪ್ಪಟ ಅಭಿಮಾನ..

ಈ ಚಿತ್ರದ ನಿರ್ಮಾಪಕರು ಪಕ್ಕದ ತೆಲುಗಿನವರು. ಕಥೆ ಬರೆಯುವುದರ ಜತೆಗೆ ವಿಶೇಷ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರ ಮೇಲಿನ ಅಪ್ಪಟ ಅಭಿಮಾನಕ್ಕೆ ಅವರ ಹೆಸರನ್ನೇ ಆಧರಿಸಿ ಸಿಐಡಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಹೆಸರು ‘ಇಲ್ಲಿಂದ ಆರಂಭವಾಗಿದೆ’. ಶೀರ್ಷಿಕೆಯೇ ಹೇಳುವಂತೆ ಇಲ್ಲಿ ಹೊಸದೊಂದು ಶುರುವಾಗಿದೆ. ಇತ್ತೀಚೆಗಷ್ಟೇ, ಈ ಚಿತ್ರದ ಮೂರು ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಿದೆ. ಲಕ್ಷ್ಮಣ ಚಪರ್ಲ ಈ ಚಿತ್ರದ ನಿರ್ದೇಶಕರು. ಸಸ್ಪೆನ್ಸ್ ಹಾರರ್ ಶೈಲಿಯ ಈ ಸಿನಿಮಾದಲ್ಲಿ ನವಿರಾದ ಪ್ರೀತಿಯನ್ನು ನಿರ್ದೇಶಕರು ಬೆಸೆದಿದ್ದಾರೆ. … Continue reading ಇಲ್ಲಿಂದ ಆರಂಭವಾಗಿದೆ…; ಅಣ್ಣಾವ್ರ ಮೇಲಿನ ಅಪ್ಪಟ ಅಭಿಮಾನ..