More

  ಹಾರೋಹಳ್ಳಿ ಪೆಟ್ಟಿಗೆ ಅಂಗಡಿಯಲ್ಲಿ ಕಳವು

  ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಪೆಟ್ಟಿಗೆ ಅಂಗಡಿಯ ಬೀಗ ಮೀಟಿ ಒಳನುಗ್ಗಿರುವ ಕಳ್ಳರು, ನಗದು, ಬೀಡಿ, ಸಿಗರೇಟು ಹಾಗೂ ಮದ್ಯದ ಬಾಟಲಿಗಳನ್ನು ಕದೊಯ್ದಿದ್ದಾರೆ.

  ಗ್ರಾಮದ ನಿವಾಸಿ ಎಳನೀರು ಗೋಪಾಲ್ ಅವರ ಪೆಟ್ಟಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿಯಲ್ಲಿಟ್ಟಿದ್ದ 12,000 ರೂ.ನಗದು ಸೇರಿದಂತೆ ಇತರ ಪದಾರ್ಥಗಳನ್ನು ಕಳವು ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts